ಶ್ರೀ ನಾಗ ಬ್ರಹ್ಮ ಸನ್ನಿಧಿಯಲ್ಲಿ ತಂಬಿಲ ಸೇವೆ

ಕಿನ್ನಿಗೋಳಿ : ಶ್ರೀ ನಾಗ ಬ್ರಹ್ಮ ಸನ್ನಿಧಿ ಪಂಜ ಮೊಗಪಾಡಿಯಲ್ಲಿ ಮಾ.24 ಮತ್ತು 25 ರಂದು ನಾಗದೇವರಿಗೆ ಸಾಮೂಹಿಕ ತಂಬಿಲ, ಮಹಾಪೂಜೆ, ಚೌತಿ ಹಬ್ಬ ಮತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಮಾ. 24 ರಂದು ನಾಗಬ್ರಹ್ಮ ಸನ್ನಿದಿಯಲ್ಲಿ ಚೌತಿ ಹಬ್ಬ, 25 ರಂದು ಬೆಳಿಗ್ಗೆ ಸಾಮೂಹಿಕ ನಾಗತಂಬಿಲ ಮದ್ಯಾಹ್ನ 12 ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ ಮಹಾಪೂಜೆ, ಸಮಾರಾಧನೆ ಹಾಗೂ 1.00 ಗಂಟೆಗೆ ಮಹಾ ಅನ್ನಸಂತರ್ಪಣೆ, ರಾತ್ರಿ 6.30 ಕ್ಕೆ ನಾಗಬ್ರಹ್ಮ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-210318014
ಬಾಕ್ಯಾರಕೋಡಿ: ದೈವಗಳಾದ ನೇಮ

ಕಿನ್ನಿಗೋಳಿ : ಕಿನ್ನಿಗೋಳಿ ಎಳತ್ತೂರು ಬಾಕ್ಯಾರಕೋಡಿ ದೇವರಬೆಟ್ಟು ಶ್ರೀ ಕಾಂತಾಬಾರೆ ಬೂದಾಬಾರೆ ಗರಡಿಯಲ್ಲಿ ಗುಡ್ಡೆಜುಮಾದಿ ಜಾರಂದಾಯ ಬಂಟ ಮತ್ತು ಪರಿವಾರ ದೈವಗಳಾದ ಅಣ್ಣಪ್ಪ ಪಂಜುರ್ಲಿ, ಮಾಯಂದಾಲ್, ಮೈಸಂದಾಯದೈವಗಳ...

Close