ಗುತ್ತಕಾಡು ಮಸೀದಿ: ರಸ್ತೆ ಕಾಂಕ್ರೀಟೀಕರಣ

ಕಿನ್ನಿಗೋಳಿ :  ಅಲ್ಪಸಂಖ್ಯಾತ ನಿಧಿಯಿಂದ ನಿರ್ಮಾಣವಾಗಲಿರುವ ಗುತ್ತಕಾಡು ಮಸೀದಿ ಬಳಿಯ ರಸ್ತೆ ಕಾಂಕ್ರೀಟೀಕರಣಕ್ಕೆ ಶಾಸಕ ಕೆ. ಅಭಯಚಂದ್ರ ಜೈನ್ ಶನಿವಾರ ಶಿಲಾನ್ಯಾಸ ನೆರವೇರಿಸಿದರು ಈ ಸಂದರ್ಭ ಎ.ಪಿ.ಎಂ ಅದ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಟಿ.ಎಚ್.ಮೈಯ್ಯದಿ, ಚಂದ್ರಶೇಖರ್, ಸಂತೋಷ್, ವಾಣಿ, ಅರುಣ್ ಕುಮಾರ್, ಸುನೀತಾ, ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ ರೈ, ಶಾಲೆಟ್ ಪಿಂಟೋ, ಧನಂಜಯ ಮಟ್ಟು, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಮಸೀದಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಪ್ರಕಾಶ್ ಆಚಾರ್ಯ, ಶಾಂತಾ, ಅಬ್ದುಲ್ ಖಾದರ್ ಹಸನಬ್ಬ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-28031806

Comments

comments

Comments are closed.

Read previous post:
Kinnigoli-28031805
ಕಟೀಲು ಕಿನ್ನಿ ಲಚ್ಚಿಲ್ :ಕುಡಿಯುವ ನೀರಿನ ಬಾವಿ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿ ಲಚ್ಚಿಲ್ ನಲ್ಲಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇಂದ್ರ ಸರಕಾರದ ಉದ್ಯೋಗ ಖಾತರಿಯಲ್ಲಿ ಮತ್ತು ಕಟೀಲು ಪಂಚಾಯತಿ...

Close