ಗುತ್ತಕಾಡು ಎಸ್.ಟಿ ಕಾಲನಿ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಎಸ್.ಟಿ ಕಾಲನಿಗೆ ಗ್ರಾಮ ವಿಕಾಸ ಯೋಜನೆಯ 5 ಅನುದಾನದಿಂದ ನಿರ್ಮಾಣಗೊಳ್ಳಲಿರುವ ರಸ್ತೆ ಕಾಂಕ್ರೀಟೀಕರಣ ಗುದ್ದಲಿಪೂಜೆಯನ್ನು ಶನಿವಾರ ಶಾಸಕ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು ಈ ಸಂದರ್ಭ ಎ.ಪಿ.ಎಂ ಅದ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಟಿ.ಎಚ್.ಮೈಯ್ಯದಿ, ಚಂದ್ರಶೇಖರ್, ಸಂತೋಷ್, ವಾಣಿ, ಅರುಣ್ ಕುಮಾರ್, ಸುನೀತಾ, ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ ರೈ, ಶಾಲೆಟ್ ಪಿಂಟೋ, ಧನಂಜಯ ಮಟ್ಟು, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಮಸೀದಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಪ್ರಕಾಶ್ ಆಚಾರ್ಯ, ಶಾಂತಾ, ಅಬ್ದುಲ್ ಖಾದರ್ ಹಸನಬ್ಬ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-28031804

Comments

comments

Comments are closed.

Read previous post:
Kinnigoli-28031803
ಕಟೀಲು: ಮದಕ ರಸ್ತೆ ಕಾಂಕ್ರೀಟೀಕರಣ

ಕಿನ್ನಿಗೋಳಿ :  ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅನುದಾನದಲ್ಲಿ ಕಟೀಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಕ ರಸ್ತೆ ಕಾಂಕ್ರೀಟೀಕರಣವನ್ನು ದ.ಕ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ...

Close