ಅಜಾರು ಕಿಂಡಿ ಅಣೆಕಟ್ಟು

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜಾರು ಬಳಿಯಲ್ಲಿ ಜಿಲ್ಲಾ ಪಂಚಾಯತ್‌ನಿಂದ 5 ಲ್ಷರೂ ವೆಚ್ಚದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಭಾನುವಾರ ಉದ್ಘಾಟಿಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಭುವನಾಭಿರಾಮ ಉಡುಪ, ಲಕ್ಷ್ಮೀ, ಮಲ್ಲಿಕಾ , ಸುಶೀಲಾ, ಗ್ರಾಮ ಪಂ., ಕೇಶವ ಕರ್ಕೇರಾ, ನಿತ್ಯಾನಂದ ರಾವ್, ಗುರುರಾಜ ಮಲ್ಲಿಗೆಯಂಗಡಿ, ಅಭಿಲಾಷ್ ಶೆಟ್ಟಿ , ರಘುವೀರ ಕಾಮತ್, ಕಿಶೋರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-28031801

Comments

comments

Comments are closed.

Read previous post:
Kinnigoli-27031803
ಭಾರತದ ಬೆಳಕಿನ ನಡೆಗೆ ಯಾಗ

ಕಿನ್ನಿಗೋಳಿ : ವಿಶ್ವ ಜಿಗೀಷದ್ ಯಾಗವು ವಿಶ್ವದೆಲ್ಲಡೆ ಭಾರತದ ಬೆಳಕಿನ ನಡೆಗೆ ಎಂಬ ಮೂಲ ಮಂತ್ರದೊಂದಿಗೆ ಜನರಲ್ಲಿನ ಧಾರ್ಮಿಕ ನಂಬಿಕೆಗಳ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಗಲಿದೆ ಎಂದು ಸಂಸದ ಹಾಗೂ...

Close