ಹಾಲು ಉತ್ಪಾದಕರ ನೂತನ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ನೂತನ ಕಟ್ಟಡ ನಂದಿನಿ ಕ್ಷೀರಧಾಮದ ಉದ್ಘಾಟನಾ ಕಾರ್ಯಕ್ರಮ ಏ. 5 ರಂದುಪೂರ್ವಾಹ್ನ ನಡೆಯಲಿದೆ. ನೂತನ ಪಶು ಆಹಾರ ಕೊಠಡಿಯನ್ನು ಶಾಸಕ ಅಭಯಚಂದ್ರ ಜೈನ್, ನೂತನ ಕಟ್ಟಡವನ್ನು ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಉದ್ಘಾಟಿಸಿಲಿರುವರು. ಒಕ್ಕೂಟದ ಪದಾಧಿಕಾರಿಗಳು ಇತರ ಗಣ್ಯರು ಭಾಗವಹಿಸಲಿರುವರು ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸತೀಶ್ ಜೆ. ಶೆಟ್ಟಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-03041801
ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಿನ್ನಿಗೋಳಿ : ಕುಶಲಕರ್ಮಿಗಳು ಸದಾ ಕ್ರಿಯಶೀಲರಾಗಿದ್ದು ಹೆಚ್ಚಿನ ಕೌಶಲ್ಯಭರಿತರಾಗಿ ಕೌಶಲ್ಯ ಭಾರತದ ಕನಸನ್ನು ನನಸಾಗಿಸಬೇಕು ಮತ್ತು ಕಲಿಕೆಯೊಂದಿಗೆ ಗಳಿಕೆಗೂ ಆದ್ಯತೆಕೊಟ್ಟು ದೇಶದ ಆರ್ಥಿಕಸ್ಥಿತಿಯನ್ನು ಗಟ್ಟಿಗೊಳಿಸಬೇಕು ಎಂದು ವೇಣೂರಿನ ಪ್ರತಿಷ್ಠಿತ ಶ್ರೀ...

Close