ಕಟೀಲು: ಚಿನ್ನದ ಹಾಗೂ ಬೆಳ್ಳಿಯ ಹಾರ ಸಮರ್ಪಣೆ

ಕಿನ್ನಿಗೋಳಿ : ಕಟೀಲಿನ ಸೌಂದರ್ಯ ಸಭಾಭವನದಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭ ಕಟೀಲು ಮೇಳದ ದೇವರಿಗೆ ಸೌಂದರ್ಯ ರಮೇಶ್ ಅವರು ಚಿನ್ನದ ಹಾಗೂ ಬೆಳ್ಳಿಯ ಹಾರಗಳನ್ನು ಸಮರ್ಪಿಸಿದರು. ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದೇವಿಕಾ ಸೌಂದರ್ಯ ರಮೇಶ್, ಸೌಂದರ್ಯ ಭರತ್ , ಸೌಮ್ಯ ಭರತ್, ಚೈತ್ರಾ ಶ್ರೀನಿವಾಸ, ಶ್ರೀನಿವಾಸ, ಭಾಸ್ಕರ ದಾಸ್ ಎಕ್ಕಾರು, ಈಶ್ವರ್ ಕಟೀಲು, ಕಸ್ತೂರಿ ಪಂಜ, ಉಮಾನಾಥ ಕೋಟ್ಯಾನ್ , ಸೌಂದರ್ಯ ಹೋಟೇಲ್ ಪ್ರಬಂಧಕ ಭರತ್ ಉಪಸ್ಥಿತರಿದ್ದರು .

Kinnigoli-06041803

Comments

comments

Comments are closed.

Read previous post:
Kinnigoli-03041802
ಕಿನ್ನಿಗೋಳಿ: ಬಿಜೆಪಿ ಮಹಿಳೆಯರ ಸಭೆ

ಕಿನ್ನಿಗೋಳಿ : ಕಾರ್ಯಕರ್ತರು ಕೇಂದ್ರ ಸರಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ದ. ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಮಿತಾ ಶ್ಯಾಮ್...

Close