ಸಸಿಹಿತ್ಲು : ನಡಾವಳಿ ಮಹೋತ್ಸವಕ್ಕೆ ಚಾಲನೆ

ಕಿನ್ನಿಗೋಳಿ: ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲುವಿನಲ್ಲಿ ವರ್ಷಾವ ನಡೆಯುವ ನಡಾವಳಿ ಮಹೋತ್ಸವವು ಭಾನುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ನಾಗತಂಬಿಲ ಸೇವೆಯ ಹರಕೆಯೊಂದಿಗೆ ಆರಂಭಗೊಂಡು, ವಿವಿಧ ರೀತಿಯ ಸೇವಾಗಳನ್ನು ಭಕ್ತರು ನೆರವೇರಿಸಿದರು, ಈ ಸಂದರ್ಭ ಕಟೀಲು ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ಹಾಗೂ ಮುಂಬಯಿಯ ಶೇಖರ ಸಸಿಹಿತ್ಲು ಬಳಗದಿಂದ ಭಜನಾ ಭಕ್ತಿ ಗೀತಾ ಕಾರ್ಯಕ್ರಮ ನಡೆಯಿತು. ಸಂಜೆ ಕಟೀಲು ಶ್ರೀ ದೇವಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು.

Kinnigoli-09041803

Comments

comments

Comments are closed.

Read previous post:
Kinnigoli-10041802
ಪಾವಂಜೆ ಹೊರೆಕಾಣಿಕೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಭಾನುವಾರ ಬ್ರಹ್ಮಕಲಶೋತ್ಸವಕ್ಕೆ ಹಳೆಯಂಗಡಿ, ಪಡುಪಣಂಬೂರು, ಹಾಗೂ ಕೆಮ್ರಾಲ್...

Close