ಸಸಿಹಿತ್ಲು ನಡಾವಳಿ ಮಹೋತ್ಸವ

ಕಿನ್ನಿಗೋಳಿ: ಸಮುದ್ರ ತೀರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಳದ ನಡಾವಳಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಪ್ರಯುಕ್ತ ದೇವಳದಲ್ಲಿ ಭಜನಾ ಕಾರ್ಯಕ್ರಮ, ನಾಗತಂಬಿಲ, ಮಹಾಪೂಜೆ, ಅನ್ನ ಪ್ರಸಾದ ವಿತರಣೆ ಉರುಳುಸೇವೆ ಹಾಗೂ ಕಂಚಿಲು ಸೇವೆಗಳು ನಡೆದವು. ಉರುಳು ಸೇವೆ ಜೊತೆಗೆ ಕಂಚಿಲು ಬಲಿ ಹಾಗೂ ಭಗವತಿ ಮಾತೆಯ ಮೂರ್ತಿ ಬಲಿ ಏಕಕಾಲದಲ್ಲಿ ನಡೆಯಿತು.

Kinnigoli-10041801 Kinnigoli-10041802

Comments

comments

Comments are closed.

Read previous post:
Kinnigoli-09041805
ಸ್ವಚ್ಚ ಪಾವಂಜೆ, ಶುಚಿತ್ವ ಅಭಿಯಾನ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಭಾನುವಾರ ಸ್ವಚ್ಚ ಪಾವಂಜೆ ಅಭಿಯಾನವನ್ನು ವಿವಿಧ ಸಂಘ...

Close