ಎಸ್. ಕೋಡಿ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ

ಕಿನ್ನಿಗೋಳಿ : ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಎಸ್. ಕೋಡಿ ಬಳಿ ಸೋಮವಾರ ತಡರಾತ್ರಿ ದೂಪದ ಮರವೊಂದು ರಸ್ತೆಗೆ ಆಡ್ಡವಾಗಿ ಬಿದ್ದು ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಮರ ಬಿದ್ದು ರಸ್ತೆ ಬದಿಯ ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು ಕಿನ್ನಿಗೋಳಿ ಹಾಗೂ ಕಟೀಲು ಪರಿಸರಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

Kinnigoli-11041801

Comments

comments

Comments are closed.

Read previous post:
Kinnigoli-10041803
ಗಿರಿಜಾ ಶೆಟ್ಟಿ

ಬೆಳ್ಮಣ್ : ಕುತ್ತೆತ್ತೂರು ದಿ. ಬಾಲಕೃಷ್ಣ ಶೆಟ್ಟಿಯವರ ಪತ್ನಿ ಶೆಡ್ಡೆ ಅರ್ಬಿ ಗಿರಿಜಾ ಬಿ.ಶೆಟ್ಟಿ(85) ಎಪ್ರಿಲ್ 9ರಂದು ನಿಧನ ಹೊಂದಿದರು. ಮೃತರು 3 ಪುತ್ರರು ಹಾಗೂ ಓರ್ವ...

Close