ಪಕ್ಷಿಕೆರೆ : ಬಿಜೆಪಿ ಎಲ್.ಇ.ಡಿ ರಥ

ಕಿನ್ನಿಗೋಳಿ : ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಅಂಗವಾಗಿ ಬಿಜೆಪಿಯ ಎಲ್.ಇ.ಡಿ ರಥವನ್ನು ಪಕ್ಷಿಕೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು, ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು, ಉಮೇಶ್ ಪಂಜ, ಸಚಿನ್ ಶೆಟ್ಟಿ ಅತ್ತೂರು, ಬೇಬಿ ಸುಂದರ ಕೋಟ್ಯಾನ್, ಪ್ರಮೀಳ ಶೆಟ್ಟಿ ಅತ್ತೂರು, ಅಮರ್ ಶೆಟ್ಟಿ, ಜನಾರ್ಧನ ಕಿಲೆಂಜೂರು, ರವಿಶೆಟ್ಟಿ ಅತ್ತೂರು, ರಾಜೇಶ್ ದಾಸ್, ಕಿರಣ್ ಕಾಪಿಕಾಡ್, ಪ್ರಕಾಶ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

Kinnigoli-13041802

Comments

comments

Comments are closed.

Read previous post:
Kinnigoli-13041801
ಪಾವಂಜೆ : ಜನಪ್ರತಿನಿಧಿಗಳಿಂದ ಪೂರ್ಣಾಹುತಿ

ಕಿನ್ನಿಗೋಳಿ : ಯಾಗದಲ್ಲಿ ಭಾಗವಹಿಸುವಾಗ ದಂಪತಿಗಳು ಯಾಗಕ್ಕೆ ಅನಿವಾರ್ಯವಲ್ಲ ಇದಕ್ಕೆ ಯುಗ ಯುಗಾಂತರದ ಐತಿಹ್ಯವಿದೆ. ಕೃತಯುಗದಲ್ಲಿ ಮರೀಚ ಮಹರ್ಷಿಗಳು ಅನ್ವೇಷಿಸಿ, ಪರಿಷ್ಕರಿಸಿ ಇದನ್ನು ಲೋಕಾರ್ಪಣೆ ಮಾಡಿದ್ದಾರೆ. ಎಂದು ಚಿಕ್ಕಮಗಳೂರಿನ ವೇದ...

Close