ಕಟೀಲು : ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ : ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾಸದನ ಸಭಾಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಮಾಜ ಅಧ್ಯಾಪಕ ಪುಂಡಲೀಕ ಕೊಠಾರಿ ಡಾ. ಬಿ.ಆರ್.ಅಂಬೇಡ್ಕರ್ ಜೀವನಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಸರೋಜಿನಿ, ಹಿರಿಯ ಶಿಕ್ಷಕರಾದ ಲಿಂಗಮ್ಮ.ಕೆ, ಶ್ವೇತಾ ಕುಮಾರಿ, ಶ್ರೀ ಚಂದ್ರಶೇಖರ ಭಟ್, ತಾರಾ.ಟಿ, ಲತಾ, ಚಂದ್ರಶೇಖರ್ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಕೆ, ರಾಜೇಶ್.ಐ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Kinnigoli-16041805

Comments

comments

Comments are closed.

Read previous post:
Kinnigoli-16041804
ಪುನರೂರು : ಅಕ್ಯುಪ್ರೆಶರ್ ಸುಜೋಕ್ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ನಮ್ಮ ಆರೋಗ್ಯವನ್ನು ಮದ್ದಿನ ಅಗತ್ಯವಿಲ್ಲದೆ ಕಡಿಮೆ ವೆಚ್ಚದ ಅಕ್ಯುಪ್ರೆಶರ್ ಮತ್ತು ಸುಜೋಕ್ ಚಿಕಿತ್ಸಾ ವಿಧಾನದಲ್ಲಿ ಸರಿಪಡಿಸಬಹುದು ಎಂದು ವೈದ್ಯ ಡಾ. ಪಿ. ಸುಬ್ರಹ್ಮಣ್ಯ ಭಟ್ ಹೇಳಿದರು. ವಿಪ್ರ...

Close