ಎ.22 ಏಳಿಂಜೆ ದೇವಳ ರಂಗಪೂಜೆ, ಮಂಡಲೋತ್ಸವ

ಕಿನ್ನಿಗೋಳಿ : ಏಳಿಂಜೆ ಯ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಳದಲ್ಲಿ ಎಪ್ರಿಲ್ 22 ರ ಭಾನುವಾರ ಏಳಿಂಜೆ ಕೊಂಜಾಲುಗುತ್ತು ಉಪಾಕಿರಣ, ಪ್ರಸಾದ್ ಶೆಟ್ಟಿಯವರ ಸೇವಾ ರೂಪದ ದೊಡ್ಡ ರಂಗಪೂಜೆ, ಮತ್ತು ಚಂದ್ರ ಮಂಡಲೋತ್ಸವ ಜರಗಲಿದೆ. ಎಪ್ರಿಲ್ ೨೨ ರ ಆದಿತ್ಯವಾರ ಬೆಳಿಗ್ಗೆ ಗಣಹೋಮ, ನವಕ ಪ್ರಧಾನ, ವಿಷ್ಣು ಸಹಸ್ರ ನಾಮ ಹೋಮ, ಮಧ್ಯಾಹ್ನ ಮಹಾಪೂಜೆ, ರಾತ್ರಿ ದೊಡ್ಡ ರಂಗಪೂಜೆ, ಉತ್ಸವ ಬಲಿ, ಚಂದ್ರಮಂಡಲೋತ್ಸವ, ಅನ್ನ ಸಂತರ್ಪಣೆ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-18041807
ಕಿಲೆಂಜೂರು ಧಾರ್ಮಿಕ ಸಭೆ , ಸಮ್ಮಾನ

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಭಾಗವಹಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಧಾರ್ಮಿಕ ಚಿಂತಕ ವಾದಿರಾಜ ಉಪಾಧ್ಯಾಯ...

Close