ಪಾವಂಜೆ ದೇವಳ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಚಿನ್ಮಯ ಮಿಷನ್‌ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ದೇವಳದ ಧರ್ಮದರ್ಶಿ ಡಾ. ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್ ಉಪಸ್ಥಿತಿಯಲ್ಲಿ ಗುರುವಾರ ಬ್ರಹ್ಮಕಲಶೋತ್ಸವ ನಡೆಯಿತು. ಶಿಖರಕ್ಕೆ 1008 ಭಕ್ತರಿಂದ ಶಿಖರ ಕಲಶಾಭಿಷೇಕ ನಡೆಯಿತು.

Kinnigoli-1904201801 Kinnigoli-1904201802 Kinnigoli-1904201803 Kinnigoli-1904201804

Comments

comments

Comments are closed.

Read previous post:
Kinnigoli-1804201805
ಗೇರು ಹಣ್ಣಿನ ಉತ್ಪನ್ನದ ಸಾಧಕ

ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ಕೃಷಿಗೆ ಬಗ್ಗೆ ತಾತ್ಸಾರ ಹೊಂದಿ ಕೇವಲ ಹಣ ಸಂಪದನೆಯನ್ನೇ ತನ್ನ ಕಾಯಕ ಎಂದು ಎಣಿಸುತ್ತಿರುವ ಯುವ ಜನರಿಗೆ ಸವಾಲಾಗಿ ಕೃಷಿಯೂ ಉತ್ತಮ ಲಾಭದಾಯಕ...

Close