ಉಳೆಪಾಡಿ: ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಉಳೆಪಾಡಿ ಶ್ರೀ ಉಮಾ ಮಹೇಶ್ವರ ಮಹಾಗಣಪತಿ ದೇವಳದಲ್ಲಿ ಸೋಮವಾರ ಬೆಳಿಗ್ಗೆ 10.50 ರ ಮಿಥುನ ಲಗ್ನದಲ್ಲಿ ಎಡಪದವು ಬ್ರಹ್ಮಶ್ರೀ ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಮುಂಡ್ಕೂರು ವೇದಮೂರ್ತಿ ಅನಂತ ಕೃಷ್ಣ ಆಚಾರ್ಯರ ಸಹ ಭಾಗಿತ್ವದಲ್ಲಿ ಬ್ರಹ್ಮ ಕಲಶಾಭಿಷೇಕ ನಡೆಯಿತು.

Kinnigoli-23041804

Comments

comments

Comments are closed.

Read previous post:
Kinnigoli-23041803
ಕಿನ್ನಿಗೋಳಿ ಬೇಸಿಗೆ ಶಿಬಿರ ಸಮಾರೋಪ

ಕಿನ್ನಿಗೋಳಿ: ಎಳೆಯ ಪ್ರಾಯದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಹೊರತರಲು, ಉತ್ತಮ ಚಿಂತನೆಗಳು ತುಂಬಿ ಮಕ್ಕಳ ಮನೋವಿಕಾಸಗಳ ಇಂತಹ ಶಿಬಿರಗಳಿಂದ ಉದ್ದೀಪನಗೊಳ್ಳುತ್ತದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ...

Close