ಕಟೀಲು: ವಸಾಯಿ ಕರ್ನಾಟಕ -ಯಕ್ಷಗಾನ

ಕಿನ್ನಿಗೋಳಿ : ವಸಾಯಿ ಕರ್ನಾಟಕ ಸಂಘ (ರಿ) ಇವರ ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ವತಿಯಿಂದ ಏ. 27 ರಂದು ಕಟೀಲು ಸರಸ್ವತಿ ಸದನದಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರಸಿದ್ದ ಕಲಾವಿದರಿಂದ ಸುದರ್ಶನ ಗರ್ವಭಂಗ ಮತ್ತು ಕುಶಲವ ಕಾಳಗ ತುಳು ಯಕ್ಷಗಾನ ನಡೆಯಲಿದೆ, ಮದ್ಯಾಹ್ನ 3.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Mulki-25041802
ಮೂಲ್ಕಿ: ಬಿಜೆಪಿ ಕಚೇರಿ ಉದ್ಘಾಟನೆ

ಮೂಲ್ಕಿ: ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ, ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವೇಷ ರಾಜಕಾರಣ, ಗೂಂಡಾ ಹಾಗೂ ದಬ್ಬಾಳಿಕೆಯನ್ನು ವಿರೋಧಿಸುವ ಜನ ಸಾಮಾನ್ಯರು ಬಿಜೆಪಿಯನ್ನು ಜಯದತ್ತ ಸಾಗಿಸಲಿದ್ದಾರೆ...

Close