ಏ.27 ಸುರಗಿರಿ ಯುವಕಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲ (ರಿ) 48ನೇ ವಾರ್ಷಿಕೋತ್ಸವ ಸುರಗಿರಿ ದೇವಳದ ವಠಾರದಲ್ಲಿ ಏ.27 ರಂದು ರಾತ್ರಿ 8.00 ಗಂಟೆಗೆ ನಡೆಯಲಿದ್ದು ಸಭಾಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿ ಪ್ರಧಾನ ಬಾಷಣ ಮಾಡಲಿದ್ದಾರೆ, ನಂತರ ಯುವಕ ಮಂಡಲ ಸದಸ್ಯರಿಂದ ದಿನಕರ ಭಂಡಾರಿ ಕಣಂಜಾರು ರಚಿಸಿ ನಿರ್ದೇಶಿಸಿರುವ ಗುಂಪುಡೋರಿ ಗೋವಿಂದೆ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಧೀರಜ್ ಶೆಟ್ಟಿ ಮಮ್ಮೆಟ್ಟು ತಿಳಿಸಿದ್ದಾರೆ.

Comments

comments

Comments are closed.

Read previous post:
ಕಟೀಲು: ವಸಾಯಿ ಕರ್ನಾಟಕ -ಯಕ್ಷಗಾನ

ಕಿನ್ನಿಗೋಳಿ : ವಸಾಯಿ ಕರ್ನಾಟಕ ಸಂಘ (ರಿ) ಇವರ ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ವತಿಯಿಂದ ಏ. 27 ರಂದು ಕಟೀಲು ಸರಸ್ವತಿ ಸದನದಲ್ಲಿ ಮಧ್ಯಾಹ್ನ 2.30 ಕ್ಕೆ...

Close