ಕಟೀಲು ಬಿಜೆಪಿ ಸೇರ್ಪಡೆ

ಕಟೀಲು:  ಕಟೀಲು ಸೌಂದರ್ಯ ಪ್ಯಾಲೇಸ್‌ನ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತ ಸಭೆಯಲ್ಲಿ ಕಾಂಗ್ರೆಸ ಮುಂಖಡರಾದ ಸುನಿಲ್ ಕುಮಾರ್ ಕಟೀಲು, ಸರೂಜ್ , ಜಯರಾಮ ಕೊಂಡೇಲ, ಕಿರಣ್, ಜಯರಾಮ ಶೆಟ್ಟಿ ಅವರನ್ನು ಮೂಲ್ಕಿ ಮೂಡಬಿದ್ರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಶುಭಲತಾ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧಕ್ಷ ಅಭಿಲಾಷ್ ಶೆಟ್ಟಿ, ಗೀತಾ ಪೂಜಾರಿ, ಕಿರಣ್ ಕುಮಾರ್ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಜಯಾನಂದ ಮೂಲ್ಕಿ, ಸುಖೇಶ್ ಶೆಟ್ಟಿ ಶಿರ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-29041801

Comments

comments

Comments are closed.

Read previous post:
Kinnigoli-28041804
ಯಕ್ಷಗಾನ ಅನಕ್ಷರಸ್ಥರಿಗೆ ಶಿಕ್ಷಣ ತಿಳಿಹೇಳುತ್ತಿದೆ.

ಕಟೀಲು : ಯಕ್ಷಗಾನ ಕೇವಲ ಕಲೆಯಾಗಿರದೆ ಅನಕ್ಷರಸ್ಥರಿಗೆ ಪ್ರಬುದ್ಧತೆಯ ಶಿಕ್ಷಣ ತಿಳಿಹೇಳುತ್ತಿದೆ. ಯಕ್ಷಗಾನ ಮತ್ತು ದೈವಾರಾದನೆ ನಮ್ಮ ತುಳು ಸಂಸ್ಕೃತಿಯ ಪ್ರತೀಕ ಅದನ್ನು ಉಳಿಸಿ ಬೆಳೆಸುವಲ್ಲಿ ಮುಂಬೈಯಲ್ಲಿ ನೆಲೆ...

Close