ಕಟೀಲು : ಬಿಜೆಪಿ ಸಮಾವೇಶ ಸಭೆ

ಕಿನ್ನಿಗೋಳಿ: ಕಟೀಲು ಬೀದಿಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಸಮಾವೇಶ ಸಭೆ ಬುಧವಾರ ನಡೆಯಿತು. ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಬಿ.ಜೆ.ಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್, ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಬಿ.ಜೆ.ಪಿ. ಮುಖಂಡರಾದ ಮೇಘನಾಥ್ ಶೆಟ್ಟಿ, ರುಕ್ಮಯ್ಯ ಪೂಜಾರಿ, ಬಾಲಕೃಷ್ಣ ಭಟ್, ಕೆ. ಆರ್. ಪಂಡಿತ್, ಕಸ್ತೂರಿ ಪಂಜ, ಕೆ.ಭುವನಾಭಿರಾಮ ಉಡುಪ, ವಿನೋದ್ ಬೊಳ್ಳೂರು, ಅಭಿಲಾಷ್ ಶೆಟ್ಟಿ, ಪ್ರಕಾಶ್ ಕುಕ್ಯಾನ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಅಮರನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-04051801

Comments

comments

Comments are closed.

Read previous post:
Mulki-02051802
ನಮ್ಮ ವೃತ್ತಿಯಬಗ್ಗೆ ಗೌರವ ಭಾವನೆ ಇರಬೇಕು

ಮೂಲ್ಕಿ: ಜೀವನ್ ಕುಮಾರ್ ರವರ ಶಿಸ್ತುಬದ್ದ ಜೀವನ ಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ಸಹಾಯಕ ಪ್ರಭಂದಕರಾದ ಜಯ ಕುಮಾರ್ ಎಂ...

Close