ಕೋಟ ಶ್ರೀನಿವಾಸ ಪೂಜಾರಿ ಮತ ಯಾಚನೆ

ಕಿನ್ನಿಗೋಳಿ: ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕೆಮ್ಮಡೆ ಪರಿಸರದಲ್ಲಿ ಮುಲ್ಕಿ-ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರ ಮತ ಯಾಚಿಸಿದರು. ಈ ಸಂದರ್ಭ ಸ್ಥಳೀಯ ಬಿಜೆಪಿ ಮುಖಂಡರಾದ ವಿನೋದ್ ಬೊಳ್ಳೂರು, ಶುಭಲತಾ ಶೆಟ್ಟಿ, ಸರೋಜಿನಿ ಎಸ್. ಗುಜರನ್, ಮೋರ್ಗನ್ ವಿಲಿಯಂ, ಜನಾರ್ಧನ ಕಿಲೆಂಜೂರು, ಭಾಸ್ಕರ ಪೂಜಾರಿ, ಕೇಶವ ಕರ್ಕೇರ, ಅಶೋಕ್ ಕೆಮ್ಮಡೆ, ಬೇಬಿ, ರಘುವೀರ್ ಕಾಮತ್, ಲಕ್ಷ್ಮೀ, ಶಾಲಿನಿ, ಶಕುಂತಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-080518014

Comments

comments

Comments are closed.