ಕಟೀಲು ಪ್ರೌಢಶಾಲೆ 80 ಶೇ.

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ 122 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, 80.33 ಶೇಕಡಾ ಫಲಿತಾಂಶ ಬಂದಿದೆ. 8 ಮಂದಿ ಉನ್ನತ ಶ್ರೇಣಿ, 34 ಮಂದಿ ಪ್ರಥಮ ಶ್ರೇಣಿ, 28 ಮಂದಿ ದ್ವಿತೀಯ ಶ್ರೇಣಿ, 28 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Kinnigoli-080518012

ಜಿ. ಅಭಿಷೇಕ್(585)

Kinnigoli-08051807

ಶ್ರೀವಲ್ಲೀ(575)

Kinnigoli-08051806

ಸುಲೋಚನಾ(568)

Kinnigoli-080518011

ಜೀವಿತಾ(547)

Kinnigoli-08051809

ಎಂ. ಕಾರ್ತಿಕ್(546)

Kinnigoli-08051808

ಪ್ರಣೀತ್(544)

Kinnigoli-080518010

ಲೋಲಾಕ್ಷಿ(537)

Kinnigoli-080518013

ದಿವ್ಯ ಸುವರ್ಣ(535)

Comments

comments

Comments are closed.