ಕೆರೆಕಾಡು ; ಪ್ರತಿಭಾ ಪುರಸ್ಕಾರ ಪುಸ್ತಕ ವಿತರಣೆ

ಕಿನ್ನಿಗೋಳಿ : ಶಾಲಾ ಮಕ್ಕಳ ಬೌದ್ಧಿಕ ಮಟ್ಟ ಹಾಗೂ ಸೃಜನಶೀಲತೆ ಬೆಳಯಲು ಯಕ್ಷಗಾನದ ಅಧ್ಯಯನದಿಂದ ಸಾಧ್ಯ ಎಂದು ಜಯಂತ ಅಮೀನ್ ಕೆರೆಕಾಡು ಹೇಳಿದರು.
ಕೆರೆಕಾಡು ವಿನಾಯಕ ಕಲಾ ಕೇಂದ್ರದಲ್ಲಿ ಭಾನುವಾರ ನಡೆದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಪುಸ್ತಕ ವಿತರಣೆ ಮಾಡಿ ಮಾತನಾಡಿ ಮಕ್ಕಳ ಶಾಲಾ ಪಾಠದ ವ್ಯವಸ್ಥೆಗೆ ದಕ್ಕೆಯಾಗದ ರೀತಿಯಲ್ಲಿ ಯಕ್ಷಗಾನ ಕಲಿಕೆ ಹಾಗೂ ಪ್ರದರ್ಶನ ನಡೆದಿದೆ. ಎಲ್ಲಾ ಬಾಲ ಕಲಾವಿದರಿಗೆ ಒಂದು ಲಕ್ಷಕ್ಕೂ ಮಿಕ್ಕಿ ಗೌರವಧನ ನೀಡಲಾಗುವುದು ಎಂದರು.
ಈ ಸಂದರ್ಭ ಎಲ್ಲಾ ಬಾಲ ಕಲಾವಿದರಿಗೆ ಪುಸ್ತಕ ಹಾಗೂ ಚೆಕ್ ರೂಪದಲ್ಲಿ ಗೌರವಧನ ವಿತರಣೆ ನಡೆಯಿತು.
ಅನ್ವಿತಾ ಸ್ವಾಗತಿಸಿದರು, ಕಾರ್ಯದರ್ಶಿ ರೇಷ್ಮಾ ಬಾಲ ಕಲಾವಿದರ ವಿವರ ವಾಚಿಸಿದರು. ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08051803

Comments

comments

Comments are closed.

Read previous post:
Kinnigoli-08051802
ಕಟೀಲು ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಭಾನುವಾರ ಯಕ್ಷಗಾನ ನಡೆದ ಸಂದರ್ಭ ಭಾಗವತರಾದ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಗೂ ಬಣ್ಣದ ವೇಷಧಾರಿ ಹರಿನಾರಾಯಣ ಎಡನೀರು ಅವರನ್ನು...

Close