ಬಾಯಾರು ರಘುನಾಥ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿಗುತ್ತುವಿನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದ ಬಾಯಾರು ರಘುನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಚಂದ್ರಹಾಸ ಶೆಟ್ಟಿ ತಾಳಿಪಾಡಿ ಗುತ್ತು, ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ಬಾಸ್ಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-08051804

Comments

comments

Comments are closed.

Read previous post:
Kinnigoli-08051803
ಕೆರೆಕಾಡು ; ಪ್ರತಿಭಾ ಪುರಸ್ಕಾರ ಪುಸ್ತಕ ವಿತರಣೆ

ಕಿನ್ನಿಗೋಳಿ : ಶಾಲಾ ಮಕ್ಕಳ ಬೌದ್ಧಿಕ ಮಟ್ಟ ಹಾಗೂ ಸೃಜನಶೀಲತೆ ಬೆಳಯಲು ಯಕ್ಷಗಾನದ ಅಧ್ಯಯನದಿಂದ ಸಾಧ್ಯ ಎಂದು ಜಯಂತ ಅಮೀನ್ ಕೆರೆಕಾಡು ಹೇಳಿದರು. ಕೆರೆಕಾಡು ವಿನಾಯಕ ಕಲಾ ಕೇಂದ್ರದಲ್ಲಿ...

Close