ನಡುಗೋಡು ಶಾಲೆ 100% ಫಲಿತಾಂಶ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ನಡುಗೋಡು ದ.ಕ.ಜಿಲ್ಲಾ ಸರಕಾರಿ ಪ್ರೌಢಶಾಲೆ ಸತತ 5ನೇ ಬಾರಿ 100% ಫಲಿತಾಂಶ ದಾಖಲಾಗಿದೆ. ಈ ಬಾರಿ ಒಟ್ಟು 13 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6 ಮಂದಿ ಅಂಗ್ಲ ಮಾದ್ಯಮ ಮತ್ತು 7 ಮಂದಿ ಕನ್ನಡ ಮಾದ್ಯಮದಲ್ಲಿ ಪರೀಕ್ಷೆ ಬರೆದಿದ್ದು ಅಂಗ್ಲಮಾದ್ಯಮದಲ್ಲಿ ಪರೀಕ್ಷೆ ಬರೆದ ಸೌರಭ್ 599 ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 9 ಮಂದಿ ಪ್ರಥಮ, 3 ಮಂದಿ ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ.

Kinnigoli-10051801

Comments

comments

Comments are closed.

Read previous post:
Kinnigoli-080518014
ಕೋಟ ಶ್ರೀನಿವಾಸ ಪೂಜಾರಿ ಮತ ಯಾಚನೆ

ಕಿನ್ನಿಗೋಳಿ: ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕೆಮ್ಮಡೆ ಪರಿಸರದಲ್ಲಿ ಮುಲ್ಕಿ-ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರ ಮತ...

Close