ಬಟ್ಟಕೋಡಿ ಮನೆಗೆ ಮರಬಿದ್ದು ಹಾನಿ

ಕಿನ್ನಿಗೋಳಿ : ಶುಕ್ರವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟಕೋಡಿ ನಿವಾಸಿ ಪದ್ಮಾವತಿ ಓಡಿ ಶೆಟ್ಟಿಗಾರ್ ಅವರ ಮನೆ ಬದಿಯ ಶೆಡ್‌ಗೆ ಮರವೊಂದು ಬಿದ್ದು ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Kinnigoli-12051802

Comments

comments

Comments are closed.

Read previous post:
Kinnigoli-12051801
ಕಟೀಲು ವಸಂತವೇದ ಶಿಬಿರ ಸಮಾರೋಪ

ಕಿನ್ನಿಗೋಳಿ: ಸಂಸ್ಕಾರಯುತ ಬದುಕನ್ನು ಹಿರಿಯರು ಮಕ್ಕಳಲ್ಲಿ ರೂಪಿಸಲು ಆಸಕ್ತಿ ವಹಿಸಬೇಕು ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಸಂಜೀವನಿ ಟ್ರಸ್ಟ್...

Close