ಸಿಡಿಲು ಬಡಿದು ಮನೆಗೆ ಹಾನಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೊಟ್ಟು ನಿವಾಸಿ ದರ್ಖಾಸು ಮನೆ ನಿವಾಸಿ ಸುರೇಶ್ ಡಿ. ಬಿ ಅವರ ಮನೆಗೆ ನಿನ್ನೆ ತಡ ರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್ ಮೀಟರ್, ಟಿ. ವಿ . ರೆಫ್ರೀಜರೇಟರ್, ವಾಷಿಂಗ್ ಮೆಷೀನ್ ಸಹಿತ ವಿದ್ಯುತ್ ಉಪಕರಣಗಳು ಹಾನಿಗೊಂಡಿದ್ದು ಮನೆಯ ಗೋಡೆ ಬಿರುಕು ಬಿಟ್ಟು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಮನೆ ಪಕ್ಕದ ಪಂಪ್ ಹೌಸ್ ಹಾಗೂ ಸ್ನಾನದ ಕೋಣೆಗೂ ಹಾನಿಯಾಗಿದೆ.

Kinnigoli-12051803

Comments

comments

Comments are closed.

Read previous post:
Kinnigoli-12051802
ಬಟ್ಟಕೋಡಿ ಮನೆಗೆ ಮರಬಿದ್ದು ಹಾನಿ

ಕಿನ್ನಿಗೋಳಿ : ಶುಕ್ರವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟಕೋಡಿ ನಿವಾಸಿ ಪದ್ಮಾವತಿ ಓಡಿ ಶೆಟ್ಟಿಗಾರ್ ಅವರ ಮನೆ ಬದಿಯ ಶೆಡ್‌ಗೆ...

Close