ಕೆಂಚನಕೆರೆ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ: ಕೆಂಚನಕೆರೆಯಲ್ಲಿ ಭಾನುವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀನಡೆದ ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ಕಲಾವಿದರಾದ ಗಣೇಶ್ ಚಂದ್ರಮಂಡಲ, ಹಾಗೂ ಅಕ್ಷಯ ಮಾರ್ನಾಡ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಭೋದಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಬಜಪೆ, ಶಿವರಾಮ ಪಣಂಬೂರು , ಸೇವಾಕರ್ತರಾದ ಭವಾನಿ ಪೂಜಾರ್ತಿ, ಹರಿಣಾಕ್ಷಿ , ರಾಜೇಶ್ ಕೆಂಚನಕೆರೆ, ಸತೀಶ್ ಕೆಂಚನಕೆರೆ, ಹರೀಶ್ ಕೆಂಚನಕೆರೆ, ಜಿ. ಕೆ. ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-14051801

Comments

comments

Comments are closed.

Read previous post:
Kinnigoli-12051805
ಜನಪದ ಕಲೆಯ ಮತಗಟ್ಟೆ

ಕಿನ್ನಿಗೋಳಿ: ಮತದಾನ ಹಬ್ಬದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ, ಜಿಲ್ಲಾ ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಕೆಲವು...

Close