ಬಪ್ಪನಾಡು ಸನ್ಮಾನ

ಮುಲ್ಕಿ : ಬಪ್ಪನಾಡು ಕೋರ‍್ದಬ್ಬು ದೈವಸ್ಥಾನದಲ್ಲಿ ಇತ್ತೀಚಿಗೆ ನಡೆದ ವಾರ್ಷಿಕ ನೇಮೋತ್ಸವದ ಸಂದರ್ಭ ಕಳೆದ 45 ವರ್ಷಗಳಿಂದ ದೈವದ ಸೇವೆ ಸಲ್ಲಿಸುತ್ತಿರುವ ಕೋಡಿಕಲ್ ಜಯ ಪಾತ್ರಿ ಅವರನ್ನು ದೈವಸ್ಥಾನದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಶ್ರೀಧರ್ ಆಳ್ವ ಬಪ್ಪನಾಡು, ಸುನೀಲ್ ಆಳ್ವ, ರಮೇಶ್ ಬಪ್ಪನಾಡು, ಶಂಕರ ಪಾತ್ರಿ, ಭಾಸ್ಕರ್ ಗೇರುಕಟ್ಟೆ, ಆನಂದ ಬಿ., ಸಂತೋಷ್, ಮನೋಜ್, ಯಶವಂತ್, ಸತೀಶ್ ಬಿ., ಪ್ರವೀಣ್ ಬಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli-18051806

Comments

comments

Comments are closed.

Read previous post:
Kinnigoli-18051805
ಕಿನ್ನಿಗೋಳಿ ಸಂಭ್ರಮಾಚರಣೆ

ಕಿನ್ನಿಗೋಳಿ : ಕರ್ನಾಟಕದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನೆಲೆಯಲ್ಲಿ ಗುರುವಾರ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಕಿನ್ನಿಗೋಳಿ ಪರಿಸರದ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

Close