ಪ್ರೇಮಲತಾ ಕಿರ್ಕುಡ್

ಹಳೆಯಂಗಡಿ : ಮೂಲ್ಕಿ ಕಾರ್ನಾಡು ಕಾರುಣ್ಯ ಮನೆಯ ದಿ. ವಿ.ಪಿ.ಕಿರ್ಕುಡ್ ಅವರ ಪತ್ನಿ ನಿವೃತ್ತ ಶಿಕ್ಷಕಿ ಪ್ರೇಮಲತಾ ಕಿರ್ಕುಡ್ (87) ಮೇ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಶಿಕ್ಷಕಿಯಾಗಿ ಹೆಜಮಾಡಿ, ಪಡುಪಣಂಬೂರು, ಉಳ್ಳಾಲ, ಮೂಲ್ಕಿ ಬೋರ್ಡ್‌ಶಾಲೆಗಳಲ್ಲಿ 35 ವರ್ಷಗಳ ಸೇವೆಯನ್ನು ಸಲ್ಲಿಸಿದ್ದ ಅವರು ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಮೂಲ್ಕಿ ಕಾರ್ನಾಡು ಸಿಎಸ್‌ಐ ಚರ್ಚ್‌ನ ಸಕ್ರೀಯ ಸದಸ್ಯರಾಗಿ ಮಾರ್ಗದರ್ಶಕರಾಗಿದ್ದರು.

Kinnigoli-22051801

Comments

comments

Comments are closed.

Read previous post:
Kinnigoli-21051801
ಯುವವಾಹಿನಿ ಘಟಕದ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಯುವ ಸಮುದಾಯದ ಚಿಂತನೆ ಸಮಾಜದ ಬಗ್ಗೆ ಇರಬೇಕು. ಯುವ ಶಕ್ತಿಯನ್ನು ಸದ್ಭಳಕೆ ಮಾಡುವ ಚೈತನ್ಯ ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯವಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ...

Close