ಅಧ್ಯಕ್ಷರಾಗಿ ಉದಯ ಕುಮಾರ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ 2018-20 ನೇ ಸಾಲಿನ ಅಧ್ಯಕ್ಷರಾಗಿ ಉದಯ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಸ್ . ಯೋಗೀಶ್, ಕಾರ್ಯದರ್ಶಿ ಹರಿಪ್ರಸಾದ್, ಜೊತೆ ತೆಕಾರ್ಯದರ್ಶಿ ರಂಜನ್ ಕುಮಾರ್, ಕೋಶಾಧಿಕಾರಿ ಗಣೇಶ್ ಆಚಾರ್ಯ ತಾಳಿಪಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಕೆ. ಬಿ. ಸುರೇಶ್ ಮೂರುಕಾವೇರಿ, ಕ್ರೀಡಾ ಕಾರ್ಯದರ್ಶಿ ಎ. ಎಂ. ಮಿಥುನ್ ಬಲವಿನಗುಡ್ಡೆ .
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವಪ್ರಸಾದ್ ಆಚಾರ್ಯ, ಪ್ರಭಾಕರ ಆಚಾರ್ಯ ಉಲ್ಲಂಜೆ, ಎಂ. ಪ್ರಥ್ವಿರಾಜ ಆಚಾರ್ಯ, ದಿನೇಶ್ ಆಚಾರ್ಯ, ಕೊಡೆತ್ತೂರು ಸವೀನ್ ಆಚಾರ್ಯ, ಸುರಗಿರಿ ಜಗದೀಶ ಆಚಾರ್ಯ, ಯೋಗೀಶ್ ಆಚಾರ್ಯ ಮಿತ್ತಬೈಲು, ಪಿ. ಕೆ. ಶ್ರೀನಿವಾಸ ಆಚಾರ್ಯ, ಜಗದೀಶ ಆಚಾರ್ಯ ಗುತ್ತಕಾಡು, ಶಾಂತಾರಾಮ ಆಚಾರ್ಯ ಬಲವಿನಗುಡ್ಡೆ, ಶಿವನಾಂದ ಆಚಾರ್ಯ ಬಲವಿನಗುಡ್ಡೆ, ದಿನೇಶ್ ಆಚಾರ್ಯ ಕೊಡೆತ್ತೂರು ಆಯ್ಕೆಯಾದರು.

Kinnigoli-20051805

Comments

comments

Comments are closed.

Read previous post:
Kinnigoli-20051803
ಸಸಿಹಿತ್ಲು ಗರೋಡಿ ಧ್ವಜಸ್ತಂಭಕ್ಕೆ ಹಾನಿ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಧ್ವಜಸ್ತಂಭ ಭಾನುವಾರ ಮುಂಜಾನೆ ಬಿರುಗಾಳಿ ಮಳೆಗೆ ಹಾನಿಗೊಂಡಿದೆ. ಸುಮಾರು ೩೫ ವರ್ಷಗಳ ಹಿಂದೆ...

Close