ಪಾವಂಜೆ ದೇವಳಕ್ಕೆ ರವಿಶಾಸ್ತ್ರಿ ಭೇಟಿ

ಕಿನ್ನಿಗೋಳಿ: ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳಕ್ಕೆ ಭಾರತ ತಂಡದ ಕ್ರಿಕೇಟ್ ಕೋಚ್ ರವಿಶಾಸ್ತ್ರಿ ಬುಧವಾರ ಭೇಟಿ ನೀಡಿ ವಿಶೇಷ ಅರ್ಚನೆ ಮತ್ತು ನಾಗ ದೇವರ ಸನ್ನಿಧಾನದಲ್ಲಿ ಪಂಚಾಮೃತ ಅಭಿಷೇಕ ನಡೆಸಿದರು.
ಈ ಸಂದರ್ಭ ದೇವಳದ ತಂತ್ರಿ ದಿವಾಕರ ಭಟ್ ದೇವಳದ ಆಡಳಿತ ಮಂಡಳಿಯ ಪರವಾಗಿ ವಿಶೇಷವಾಗಿ ಗೌರವಿಸಿದರು. ಜಿಲ್ಲಾ ಲಯನ್ಸ್ ಕ್ಲಬ್ ಮಾಜಿ ಗವರ್ರ‍್ನರ್ ಡಾ.ಸಂತೋಷ್‌ಕುಮಾರ್ ಶಾಸ್ತ್ರಿ, ಕವಿತಾ ಶಾಸ್ತ್ರಿ, ಉಡುಪಿಯ ಲಾತವ್ಯ ಆಚಾರ್ಯ, ವಾದಿರಾಜ ಪೆಜತ್ತಾಯ ಹಾಗೂ ದೇವಳದ ಸಿಬ್ಬಂದಿ ವರ್ಗ, ಅರ್ಚಕ ವೃಂದ ಉಪಸ್ಥಿತರಿದ್ದರು.

Kinnigoli-24051805

Comments

comments

Comments are closed.

Read previous post:
Kinnigoli-24051801
ಉಳೆಪಾಡಿ – ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಮುನ್ನುಡಿ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ....

Close