ಪಡುಪಣಂಬೂರು ಗದ್ದೆಯಲ್ಲಿ ಏಕಾಏಕಿ ಬೆಂಕಿ

ಮೂಲ್ಕಿ: ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಗದ್ದೆಯಲ್ಲಿ ಏಕಾಏಕಿ ಬೆಂಕಿ ಬಿದ್ದು ದಟ್ಟವಾದ ಹೊಗೆ ಸುತ್ತಮುತ್ತಲ ಪ್ರದೇಶ ಹರಡಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

Kinnigoli-25051806 Kinnigoli-25051807

Comments

comments

Comments are closed.

Read previous post:
Kinnigoli-25051803
ಕಟೀಲು ಮೇಳ 1146 ಪ್ರದರ್ಶನ

ಕಟೀಲು : ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಇಂದು ಪತ್ತನಾಜೆಯ ಆಟದೊಂದಿಗೆ ಮೇಳ ಒಳಗಾಗಲಿದೆ, ಅತ್ಯಂತ ಹೆಚ್ಚು ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಳ ಎಂಬ ಪ್ರಖ್ಯಾತಿಯನ್ನು ದೇವಳ...

Close