ರಮ್ಯಶ್ರೀ ಅಭಿನಂದನ ಕಾರ್ಯಕ್ರಮ

ಮೂಲ್ಕಿ: ದ್ವ್ವಿತೀಯ ಪಿ.ಯು.ಸಿ ಪರೀಕ್ಷೇಯಲ್ಲಿ 5ನೇ ರ‍್ಯಾಂಕ್‌ಗಳಿಸಿದ ಜಿಲ್ಲೆಗೆ ಹೆಮ್ಮೆ ತರಿಸಿದ ಸುರತ್ಕಲ್ ಗೋವಿಂದದಾಸ್ ಪಿ.ಯು ಕಾಲೇಜಿನ ರಮ್ಯಶ್ರೀ ಯವರನ್ನುಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ರಮ್ಯಶ್ರೀಯವರ ಮನೆಯಲ್ಲಿ ಅಭಿನಂದಿಸಿದರು.

Kinnigoli-25051804

Comments

comments

Comments are closed.

Read previous post:
Kinnigoli-24051801
ಉಳೆಪಾಡಿ – ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಮುನ್ನುಡಿ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ....

Close