ಉಲ್ಲಂಜೆ ಸಮ್ಮಾನ

ಕಿನ್ನಿಗೋಳಿ: ಉಲ್ಲಂಜೆ ಕೊರಗಜ್ಜ, ಮಂತ್ರದೇವತೆ ಚಾಮುಂಡೇಶ್ವರೀ ಗುಳಿಗ ಸನ್ನಿಧಿಯಲ್ಲಿ ಬುಧವಾರ ನಡೆದ ವಾರ್ಷಿಕ ನೇಮದ ಸಂದರ್ಭ ದೈವದ ಮಧ್ಯಸ್ಥಗಾರ ಉಮೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಉಲ್ಲಂಜೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ, ವಿಠಲ ಪೂಜಾರಿ, ಯಶೋಧರ ಶೆಟ್ಟಿ,, ಅಪ್ಪಿ ಪೂಜಾರ್ತಿ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-24051806

Comments

comments

Comments are closed.

Read previous post:
Kinnigoli-24051805
ಪಾವಂಜೆ ದೇವಳಕ್ಕೆ ರವಿಶಾಸ್ತ್ರಿ ಭೇಟಿ

ಕಿನ್ನಿಗೋಳಿ: ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳಕ್ಕೆ ಭಾರತ ತಂಡದ ಕ್ರಿಕೇಟ್ ಕೋಚ್ ರವಿಶಾಸ್ತ್ರಿ ಬುಧವಾರ ಭೇಟಿ ನೀಡಿ ವಿಶೇಷ ಅರ್ಚನೆ ಮತ್ತು ನಾಗ ದೇವರ...

Close