ಗೋಳಿದಡಿ: ಮೃತ್ಯುಂಜಯ ಹೋಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆಯ ಕಿಲೆಂಜೂರು ಗ್ರಾಮದ ಗೋಳಿದಡಿ ಎಂಬಲ್ಲಿ ಜೀರ್ಣವಸ್ಥೆಯಲ್ಲಿರುವ ಪುರಾತನ ಶಿವ ಸಾನಿಧ್ಯದ ಪೂರ್ಣ ವಿಮರ್ಶೆಯ ಬಗ್ಗೆ ಮೇ 27 ಮತ್ತು 28 ರಂದು ನಡೇಯಲಿರುವ ಅಷ್ಟಮಂಗಳ ಪ್ರಶ್ನೆಯ ಪೂರ್ವಭಾವಿಯಾಗಿ ಶನಿವಾರ ಶಿವ ಸಾನಿಧ್ಯದಲ್ಲಿ ಗಣಪತಿ ಹೋಮ ಮೃತ್ಯುಂಜಯ ಹೋಮ ನಡೆಯಿತು.

Kinnigoli--26041809

Comments

comments

Comments are closed.

Read previous post:
Mulki-26041808
ಯುವ ಸಮುದಾಯವನ್ನು ಜಾಗೃತಿಗೊಳಿಸಿ

ಮೂಲ್ಕಿ: ಯುವ ಸಮುದಾಯವನ್ನು ಸೂಕ್ತ ಮಾರ್ಗದರ್ಶನದಲ್ಲಿ ಜಾಗೃತಿಗೊಳಿಸಿದಲ್ಲಿ ಮಾತ್ರ ಅವರಿಂದ ಮುಂದಿನ ದಿನದಲ್ಲಿ ಸಮಾಜಕ್ಕೆ ಸ್ಪಷ್ಟವಾದ ನಾಯಕತ್ವ ಸಿಗಬಹುದು, ಅವರ ಸಾಮರ್ಥ್ಯವನ್ನು ಅಳೆಯಲು ಯುವವಾಹಿನ ಸಂಸ್ಥೆ ಸೂಕ್ತವಾದ ವೇದಿಕೆಯಾಗಿದೆ...

Close