ಕಟೀಲು ದೇವಸ್ಥಾನ – ಪತ್ತನಾಜೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ 6 ಯಕ್ಷಗಾನ ಮೇಳಗಳ ತಿರುಗಾಟವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಪತ್ತನಾಜೆಯ ಆಟವು ನಡೆಯಿತು, ಯಕ್ಷಗಾನ ಆರಂಭ ಮತ್ತು ಮುಕ್ತಾಯದ ಆಟಗಳು ಕಟೀಲು ದೇವಳದ ರಥ ಬೀದಿಯಲ್ಲಿ 6 ರಂಗಸ್ಥಳದಲ್ಲಿ ಯಕ್ಷಗಾನದ ಪೂರ್ವರಂಗವು ನಡೆಯಿತು.

Kateel-26041804 Kateel-26041805

Comments

comments

Comments are closed.

Read previous post:
Kateel-26041803
ಕಟೀಲು ಮೇಳ ಚಕ್ ವಿತರಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರುಷದ ತಿರುಗಾಟ ಶುಕ್ರವಾರ ಕೊನೆಗೊಂಡಿತು. ಈ ಸಂದರ್ಭ ನಿಧನರಾದ ಕಟೀಲು...

Close