ಕಟೀಲು ಆರೂ ಮೇಳ- ದೇವರ ಪೂಜೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ದೇವರ ಪೂಜೆ ಶುಕ್ರವಾರ ಮಧ್ಯಾಹ್ನ ನಡೆಯಿತು. ಕಟೀಲು ದೇವರೇ ನಮ್ಮ ಮನೆಗೆ ಬಂದು ಆಟದ ರೂಪದಲ್ಲಿ ಸೇವೆ ಸ್ವೀಕರಿಸುತ್ತಾರೆ ಎಂಬ ಹಿನ್ನಲೆಯಲ್ಲಿ ಮೇಳದ ದೇವರಿಗೆ ಹೆಚ್ಚಿನ ಮಹತ್ವವಿದೆ. ಆರೂ ಮೇಳಗಳಲ್ಲೂ ದೇವರು (ರಾಮಲಕ್ಷ್ಮಣ ಕಿರೀಟ) ಬಂಗಾರದ್ದೇ ಆಗಿರುವುದು ವಿಶೇಷ.

Kateel-26041801 Kateel-26041802

Comments

comments

Comments are closed.

Read previous post:
Kinnigoli-25051808
ಸುಶೀಲ 

ಕಿನ್ನಿಗೋಳಿ: ಹಳೆಯಂಗಡಿ ಗರಡಿ ಮನೆ ನಿವಾಸಿ ದಿ.ಶ್ರೀಧರ ಸಾಲ್ಯಾನ್ ಅವರ ಪತ್ನಿ ಸುಶೀಲ (62) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ನಿಧನರಾದರು. ಅವರು ಓರ್ವ ಪುತ್ರನನ್ನು ಅಗಲಿದ್ದಾರೆ.

Close