ಮೂಲ್ಕಿ- ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕಮಾಸ ಏಕಾದಶಿ ಪ್ರಯುಕ್ತ ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸಂಯೋಜನೆಯಲ್ಲಿ ನಡೆಯುವ ಭಜನಾ ಸಂಕೀರ್ಥನೆ ಶುಕ್ರವಾರ ಸಂಜೆ ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ ಕ್ಷೇತ್ರದ ಅರ್ಚಕ ಪದ್ಮನಾಭ ಭಟ್ ಶ್ರೀ ನರಸಿಂಹ ಸ್ತುತಿ ಸಹಿತ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು. ಈಸಂದರ್ಭ ಕ್ಷೇತ್ರದ ಅರ್ಚಕ ವರ್ಗ, ಆಡಳಿತ ಮಂಡಳಿ, ಭಜಕವೃಂದ ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Mulki-26041806

Comments

comments

Comments are closed.

Read previous post:
Kateel-26041804
ಕಟೀಲು ದೇವಸ್ಥಾನ – ಪತ್ತನಾಜೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ 6 ಯಕ್ಷಗಾನ ಮೇಳಗಳ ತಿರುಗಾಟವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಪತ್ತನಾಜೆಯ ಆಟವು ನಡೆಯಿತು, ಯಕ್ಷಗಾನ ಆರಂಭ ಮತ್ತು ಮುಕ್ತಾಯದ ಆಟಗಳು...

Close