ಗೋಳಿದಡಿ – ಅಷ್ಟಮಂಗಲ ಪ್ರಶ್ನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆಯ ಕಿಲೆಂಜೂರು ಗ್ರಾಮದ ಗೋಳಿದಡಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿರುವ ಪುರಾತನ ಶಿವ ಸಾನಿಧ್ಯದ ಪೂರ್ಣ ವಿಮರ್ಶೆಯ ಬಗ್ಗೆ ಭಾನುವಾರ ಹಾಗೂ ಸೋಮವಾರ ಅಷ್ಟಮಂಗಲ ಪ್ರಶ್ನೆಯನ್ನು ದೈವಜ್ಞರಾದ ಬೆಳಮನೆ ಪದ್ಮನಾಭ ಶರ್ಮ ಅವರ ನೇತೃತ್ವದಲ್ಲಿ ಮದ್ದೂರು ರಂಗ ಭಟ್, ಕಟ್ಲ ಕೆ.ಸಿ ನಾಗೇಂದ್ರ ಭಾರಧ್ವಜ್ ಹಾಗೂ ವಿದ್ವಾನ್ ಭಾಸ್ಕರ ಭಟ್ ಪಂಜ ಇವರ ಸಹಯೋಗದೊಂದಿಗೆ ನಡೆಯಿತು.

Kinnigoli-28051804 Kinnigoli-28051805

Comments

comments

Comments are closed.

Read previous post:
Kinnigoli-28051803
ಸ್ವಚ್ಚತೆಗಾಗಿ ಒಂದು ಗೂಡೋಣ

ಕಿನ್ನಿಗೋಳಿ: ಸ್ವಚ್ಚ ಭಾರತದ ಕಲ್ಪನೆಗಾಗಿ ಸಂಘ ಸಂಸ್ಥೆಗಳ ಮೂಲಕ ನಾವೆಲ್ಲ ಒಂದು ಗೂಡೋಣ, ಶುದ್ಧ ಪರಿಸರ ನಿರ್ಮಾಣ ಮಾಡೋಣ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು....

Close