ಕಿನ್ನಿಗೋಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್ ಅವರ ವಿಜಯೋತ್ಸವ ಮೆರವಣಿಗೆ ಭಾನುವಾರ ಕಟೀಲು ಕಿನ್ನಿಗೋಳಿ ಪರಿಸರದಲ್ಲಿ ನಡೆಯಿತು ಈ ಸಂದರ್ಭ ಸಾವಿರಾರು ಬಿಜೆಪಿ ಕಾರ್ಯಕರ್ತರು ಬಾಗವಹಿಸಿದರು.

Kinnigoli-28051801

Comments

comments

Comments are closed.

Read previous post:
Mulki-28051801
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮೂಲ್ಕಿ: ವಿದ್ಯಾರ್ಥಿಗಳು ಲಭ್ಯ ಸಹಾಯ ಸಹಕಾರಗಳನ್ನು ಸದುಪಯೋಗಗೊಳಿಸಿ ಜೀವನದಲ್ಲಿ ಸಾಧಕರರಾಗಿ ಹೊರಹೊಮ್ಮುವುದರೊಂದಿಗೆ ತಾವೂ ಅಶಕ್ತ ವಿದ್ಯಾರ್ಥಿಗಳ ಶೈಕ್ಷಣಿಕ ಆಶ್ರಯದಾತರಾಗಿ ಮೂಡಿಬರಬೇಕು ಎಂದು ನ್ಯಾಯವಾದಿ ಎಂ. ಭಾಸ್ಕರ ಹೆಗ್ಡೆ ಹೇಳಿದರು....

Close