ಮೇ 30: ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

Kinnigoli-28051806

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಭಕ್ತರಿಂದ ಹಿಂದಿನಿಂದಲೂ ನಡೆಕೊಂಡು ಬಂದಿರುವಂತೆ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭಿಕ್ಷೆಗಾಗಿ ಸಿಯಾಳಾಭಿಷೇಕ ಈ ಬಾರಿ ಮೇ 30 ರಂದು ಬುಧವಾರ ಬೆಳಿಗ್ಗೆ 8.00 ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-28051804
ಗೋಳಿದಡಿ – ಅಷ್ಟಮಂಗಲ ಪ್ರಶ್ನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆಯ ಕಿಲೆಂಜೂರು ಗ್ರಾಮದ ಗೋಳಿದಡಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿರುವ ಪುರಾತನ ಶಿವ ಸಾನಿಧ್ಯದ ಪೂರ್ಣ ವಿಮರ್ಶೆಯ ಬಗ್ಗೆ ಭಾನುವಾರ ಹಾಗೂ ಸೋಮವಾರ ಅಷ್ಟಮಂಗಲ...

Close