ಮೂರು ಕಾವೇರಿ ರಸ್ತೆ ಅಂಚಿನಲ್ಲಿ ಹೊಂಡ

ಕಿನ್ನಿಗೋಳಿ : ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ರಸ್ತೆ ಅಂಚಿನಲ್ಲಿ ಹೊಂಡಗಳು ಬಿರುಕುಬಿಟ್ಟಿದೆ. ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿದೆ. ಮೂರು ಕಾವೇರಿಯಿಂದ ಮೂಲ್ಕಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ಗುತ್ತಿಗೆದಾರ ಶರೀಫ್ ಕನ್ಸೆಕ್ಷನ್ ವಹಿಸಿಕೊಂಡಿದ್ದು. ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೊಂಡ ಬೀಳಲು ಕಾರಣವಾಗಿದೆ. ರಸ್ತೆಯ ಎರಡು ಅಂಚಿನಲ್ಲಿಯು ಅಗೆದು ಜಲ್ಲಿಯನ್ನು ತುಂಬಿಸಿ ಅದಕ್ಕೆ ಡಾಮರೀಕರಣ ಗೊಳ್ಳದೆ ಮಳೆ ನೀರಿನ ರಭಸಕ್ಕೆ ಈ ಜಲ್ಲಿಗಳು ಕೊಚ್ಚಿ ಹೋಗಿ ಇದೀಗ ಅಪಾಯ ಸೃಷ್ಟಿಯಾಗಿದೆ.

Kinigoli-31051803

Comments

comments

Comments are closed.