ಕಟೀಲು : ಪುಸ್ತಕ ವಿತರಣಾ ಕಾರ್ಯಕ್ರಮ

ಕಿನ್ನಿಗೋಳಿ : ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ದಿವಂಗತ ರೇವತಿ ಚೌಟ ಇವರ ಸ್ಮರಣಾರ್ಥ ಅವರ ಮಕ್ಕಳು ಕೊಡಮಾಡುವ 11ನೇ ವರುಷದ ಪುಸ್ತಕ ವಿತರಣಾ ಕಾರ್ಯಕ್ರಮ ಶಾಲಾ ಶಾರದಾ ಸದನದಲ್ಲಿ ನಡೆಯಿತು.
75 ವಿದ್ಯಾರ್ಥಿಗಳಿಗೆ ಸುಮಾರು 30,000 ಮೌಲ್ಯದ ಪುಸ್ತಕ ವಿತರಣೆ ಮಾಡಲಾಯಿತು. ದಾನಿ ರಾಘವ ಚೌಟ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ, ಮುಖ್ಯೋಪಾಧ್ಯಾಯಿನಿ ಸರೋಜಿನಿ, ಹಿರಿಯ ಶಿಕ್ಷಕ ಚಂದ್ರಶೇಖರ್ ಭಟ್, ಶಿಕ್ಷಕಿ ಲತಾ, ಪುಂಡಲೀಕ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-0105201802

Comments

comments

Comments are closed.

Read previous post:
Kinnigoli-0105201801
ಸೈಂಟ್ ಮೇರಿಸ್ ಶಾಲಾ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಕ್ರೈಸ್ತ ಸಮುದಾಯ ವಿದ್ಯೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಮೌಲ್ಯಾಧಾರಿತ ಶಿಕ್ಷಣದ ಚಿಂತನೆಗಳಿಂದ ಅಭಿವೃದ್ದಿ ಪರ ಸಮಾಜ ಕಟ್ಟಬಹುದು. ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು....

Close