ಡಾ. ಎಂ. ರಾ. ಶೆಟ್ಟಿ – ಸಿಬಿಎಸ್‌ಇ ಸಾಧಕರು

ಕಿನ್ನಿಗೋಳಿ : ತೋಕೂರು ನಿಟ್ಟೆ ವಿದ್ಯಾ ಸಂಸ್ಥೆಗೆ ಒಳಪಟ್ಟ ಡಾ. ಎಂ ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಸಕ್ತ ಸಾಲಿನ 10ನೇ ತರಗತಿಯ ಸಿ ಬಿ ಎಸ್ ಇ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ.
ಒಟ್ಟು ೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11 ಮಂದಿ ಉನ್ನತ ಶ್ರೇಣಿ, 24 ಮಂದಿ ಪ್ರಥಮ ಶ್ರೇಣಿ, 17ಮಂದಿ ದ್ವಿತೀಯ ಶ್ರೇಣಿ, 6ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Kinnigoli-0505201806ಎನ್‌.ಅದಿತಿ – 97.8%

Kinnigoli-0505201807ಸುಹಾನ್‌ ಜಿಪರಾಡ್ಕರ್ – 96%

Kinnigoli-0505201808ಅಬ್ದುಲ್‌ ಶದೀದ್‌ ಹೆಜಮಾಡಿ – 93.6%

Kinnigoli-0505201809ಅರ್ಪಿತಾ ಟಿ. – 92.4%

Comments

comments

Comments are closed.

Read previous post:
Kinnigoli-0305201806
ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ

ಕಿನ್ನಿಗೋಳಿ: ಸಧೃಡ ಸಮಾಜ ಕಟ್ಟುವಲ್ಲಿ ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ. ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ಕೆ ಪರಸ್ಪರ ಕೈ ಜೋಡಿಸಿ ಸನ್ಮಾರ್ಗದತ್ತ ಸಾಗೋಣ ಎಂದು ಡಾ. ನಂದಿನಿ ಹೇಳಿದರು....

Close