ಗುತ್ತಕಾಡು ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಳಿಪಾಡಿ ಗುತ್ತು ಧನ್‌ಪಾಲ್ ಶೆಟ್ಟಿ , ಭಾಸ್ಕರ ಶೆಟ್ಟಿ , ದಿನೇಶ್ ಶೆಟ್ಟಿ ಕೊಡಮಾಡಿದ ಬರೆಯವ ನೋಟ್ ಪುಸ್ತಕಗಳನ್ನು ವಿತರಣೆ ಸೋಮವಾರ ನಡೆಯಿತು. ತಾಳಿಪಾಡಿಗುತ್ತು ದಿನೇಶ್ ಸೆಟ್ಟಿ ಪುಸ್ತಕ ವಿತರಣೆ ಮಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ , ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Kinnigoli-05061801

Comments

comments

Comments are closed.

Read previous post:
Kinnigoli-0305201806
ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ

ಕಿನ್ನಿಗೋಳಿ: ಸಧೃಡ ಸಮಾಜ ಕಟ್ಟುವಲ್ಲಿ ಶಿಕ್ಷಣದ ಮೂಲಕ ಜಾಗೃತಿ ಮೂಡಿಸೋಣ. ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ಕೆ ಪರಸ್ಪರ ಕೈ ಜೋಡಿಸಿ ಸನ್ಮಾರ್ಗದತ್ತ ಸಾಗೋಣ ಎಂದು ಡಾ. ನಂದಿನಿ ಹೇಳಿದರು....

Close