ಕಟೀಲು:ದತ್ತಿ ಇಲಾಖಾ ಆಯುಕ್ತೆ ಸಿ. ಪಿ.ಶೈಲಜಾ ಭೇಟಿ

ಕಟೀಲು: ಧಾರ್ಮಿಕ ದತ್ತಿ ಇಲಾಖಾ ಆಯುಕ್ತೆ ಸಿ. ಪಿ.ಶೈಲಜಾ ಕಟೀಲು ಶ್ರಿ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ದೇಗುಲದ ಮಾಹಿತಿಗಳನ್ನು ಪಡೆದರು. ಈ ಸಂದರ್ಭ ಮೊಕ್ತೇಸರ ಅದ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕ ಶ್ರೀಹರಿ ಆಸ್ರಣ್ಣ, ಅನಂತ ಆಸ್ರಣ್ಣ,   ಅಹಾಯಕ ಆಯುಕ್ತೆ ಪ್ರಮೀಳಾ, ದೇಗುಲದ ವ್ಯವಸ್ಥಾಪಕರಾದ  ತಾರಾನಾಥ ಶೆಟ್ಟಿ  ಉಪಸ್ಥಿತರಿದ್ದರು.

Kateel-10061801

Comments

comments

Comments are closed.

Read previous post:
Mulki-10061801
ವಿದ್ಯೆ ವಿನಯವನ್ನು ಕಲಿಸುತ್ತದೆ

ಮೂಲ್ಕಿ: ನಾವು ಕಲಿತಂತಹ ವಿದ್ಯೆಯು ವಿನಯನ್ನು ಕಲಿಸುತ್ತದೆ, ನಮ್ಮಲ್ಲಿನ ಆತ್ಮ ಶಕ್ತಿಯನ್ನು ಶಿಕ್ಷಣದಿಂದ ನಿರ್ದಿಷ್ಟ ಗುರಿಯನ್ನು ಮುಟ್ಟಬಹುದು, ಧಾರ್ಮಿಕ ಕ್ಷೇತ್ರವೊಂದು ಜಾತಿ ಮತ ಭೇದವಿಲ್ಲದೇ ಶಿಕ್ಷಣಕ್ಕೆ ನೀಡುವ ನೆರವು...

Close