ವಿಶ್ವಕರ್ಮ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಇದರ ವಿಶ್ವಕರ್ಮ ಭಜನಾ ಮಂಡಳಿಯ ವತಿಯಿಂದ ಸೂರ‍್ಯೋದಯದಿಂದ ಸೂರ‍್ಯಾಸ್ತಮಾನದವರೆಗೆ ಭಾನುವಾರ ನಡೆದ ಭಜನಾ ಮಂಗಲೋತ್ಸವವನ್ನು ಸುರಗಿರಿ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ, ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಆಚಾರ್ಯ, ಪುರೋಹಿತ್ ಯೋಗೀಶ್ ಆಚಾರ್ಯ ಬೆಳುವಾಯಿ, ದಿನೇಶ ಆಚಾರ್ಯ, ಪ್ರಭಾಕರ ಆಚಾರ್ಯ, ಹರೀಶ್ ಆಚಾರ್ಯ, ಯೋಗೀಶ್ ಆಚಾರ್ಯ, ಸುಧಾಕರ ಆಚಾರ್ಯ ಮೂರುಕಾವೇರಿ, ಕೆ. ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061802

Comments

comments

Comments are closed.

Read previous post:
Kinnigoli-11061801
ಕಿನ್ನಿಗೋಳಿ ರೋಟರಿ : ಅಧ್ಯಕ್ಷರ ಸಂಜೆ

ಕಿನ್ನಿಗೋಳಿ: ಸಾರ್ಥಕ ಜೀವನ ಕಂಡುಕೊಳ್ಳಲು ಸಮಾಜ ಸೇವೆ ಅತ್ಯುತ್ತಮ ಮಾರ್ಗವಾಗಿದೆ. ಸಹಾಯ ಪ್ರವೃತ್ತಿಯ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ರೋಟರಿ 3181 ರ ವಲಯ 1ರ ಸಹಾಯಕ...

Close