ಪಕ್ಷಿಕೆರೆ : ಸ್ವಚ್ಛತೆ

ಕಿನ್ನಿಗೋಳಿ : ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ, ಬಿ.ಎ ಸ್ವಚ್ಚ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಯೋಜನೆಯ ಅಡಿಯಲ್ಲಿ ಭಾನುವಾರ ಪಕ್ಷಿಕೆರೆ ಪೇಟೆಯಲ್ಲಿ ಸ್ವಚ್ಛತೆ ಹಾಗೂ ಪಕ್ಷಿಕೆರೆಯಿಂದ ಮಾರುತಿ ನಗರದವರೆಗೆ ಮಾರ್ಗದ ಬದಿಯ ಚರಂಡಿ ಹೂಳು ತೆಗೆದು ಸರಿಪಡಿಸಲಾಯಿತು.

Kinnigoli-11061804

Comments

comments

Comments are closed.

Read previous post:
Kinnigoli-11061803
ಉಳೆಪಾಡಿ ದೇವಳ ದೃಢ ಕಲಶ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಳದಲ್ಲಿ ಶನಿವಾರ ದೃಢ ಕಲಶ ನಡೆಯಿತು.

Close