ಪಕ್ಷಿಕೆರೆ: ಶಾಲಾ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಯಾತಿಕ ಕೇಂದ್ರದ ಆಶ್ರಯದಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಕ್ಷಿಕೆರೆ ಸಂತ ಜೂದರ ಚರ್ಚ್ ನಿರ್ಗಮನ ಧರ್ಮಗುರುಗಳಾದ ಫಾ. ಆಂಡ್ರ್ಯೂ ಲಿಯೋ ಡಿಸೋಜ ಹಾಗೂ ಸಹಾಯಕ ಧರ್ಮಗುರು ಫಾ. ಕ್ಲಿಫರ್ಡ್ ಪಿಂಟೊ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಪಕ್ಷಿಕೆರೆ ನೂತನ ಧರ್ಮಗುರು ಫಾ. ಮೆಲ್ವಿನ್ ನೊರೊನ್ಹಾ, ಅಮ್ಮೆಂಬಳ ಚರ್ಚ್ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನ್ಹಸ್, ಪುನರೂರು ಜುಮ್ಮ ಮಸೀದಿ ಖತೀಬ್ ಹಾಗೂ ಎಸ್.ಎಸ್.ಎಫ್.ಉಡುಪಿ ಜಿಲ್ಲಾ ಕಮಿಟಿ ಅಧ್ಯಕ್ಷ ಪಿ. ಯಮ್. ಎ. ಮಹಮ್ಮದ್ ಅಶ್ರಫ್ ರಝಾ ಅಂಜಾದಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಕ್ಷಿಕೆರೆ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಪಡುಪಣಂಬೂರು ಗ್ರಾ. ಪಂಚಾಯಿತಿ ಅಧ್ಯಕ್ಷ ಮೊಹನ್‌ದಾಸ್, ನೂತನ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಮರಿಯಮ್ಮ, ಕನ್ನಡ ಮಾದ್ಯಮ ಶಾಲಾ ಮುಖ್ಯ ಶಿಕ್ಷಕಿ ಜೊಸ್ಪಿನ್ ಬಾರ್ನೆಸ್, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಕಾರ್ಯದರ್ಶಿ ಕ್ಯಾರಲ್, ಪಡುಪಣಂಬೂರು ಪಿಡಿಒ ಕ್ಯಾಥರಿನ್, ಕೆಮ್ರಾಲ್ ಪಿಡಿಒ ರಮೇಶ್ ರಾಥೊಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061801

Comments

comments

Comments are closed.

Read previous post:
Kateel-10061801
ಕಟೀಲು:ದತ್ತಿ ಇಲಾಖಾ ಆಯುಕ್ತೆ ಸಿ. ಪಿ.ಶೈಲಜಾ ಭೇಟಿ

ಕಟೀಲು: ಧಾರ್ಮಿಕ ದತ್ತಿ ಇಲಾಖಾ ಆಯುಕ್ತೆ ಸಿ. ಪಿ.ಶೈಲಜಾ ಕಟೀಲು ಶ್ರಿ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ದೇಗುಲದ ಮಾಹಿತಿಗಳನ್ನು ಪಡೆದರು....

Close