ಉಲ್ಲಂಜೆ : ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉಲ್ಲಂಜೆ ಕೊರಗಜ್ಜ ಮಂತ್ರದೇವತೆ ಚಾಮುಂಡೇಶ್ವರೀ ಗುಳಿಗ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ, ಅಪ್ಪಿ ಪೂಜಾರ್ತಿ, ವಸಂತ ಪೂಜಾರಿ, ಜನಾರ್ಧನ ಕಿಲೆಂಜೂರು, ಕಲ್ಪೇಶ್ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಉಮಾನಾಥ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11061805

Comments

comments

Comments are closed.

Read previous post:
Kinnigoli-11061804
ಪಕ್ಷಿಕೆರೆ : ಸ್ವಚ್ಛತೆ

ಕಿನ್ನಿಗೋಳಿ : ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ, ಬಿ.ಎ ಸ್ವಚ್ಚ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಯೋಜನೆಯ...

Close