ಕಿನ್ನಿಗೋಳಿ ಲಯನ್ಸ್ ಕ್ಲಬ್ ಡೋನಿ ಮಿನೇಜಸ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಕ್ಲಬ್ ನ 2018-19 ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಡೋನಿ ಮಿನೇಜಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಹಿಲ್ಡಾ ಡಿಸೋಜ, ಕೋಶಾಧಿಕಾರಿ ಜೋಸೆಫ್ ಮಿನೇಜಸ್, ಪ್ರಥಮ ಉಪಾಧ್ಯಕ್ಷರಾಗಿ ಉದ್ಯಮಿ ಮ್ಯಾಕ್ಸಿಮ್ ಪಿಂಟೊ ಹಾಗೂ ಲಯನೆಸ್ ಅಧ್ಯಕ್ಷೆ ರೇಶ್ಮಾ ಮಿನೇಜಸ್, ಕಾರ್ಯದರ್ಶಿ ಸುರೇಖ ನಾಗೇಶ್ ಹಾಗೂ ಕೋಶಾಧಿಕಾರಿಯಾಗಿ ಬೆನ್ನಿ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.
ಲಯನ್ಸ್ ಉಪರಾಜ್ಯಪಾಲ ಡಾ| ಗೀತಪ್ರಕಾಶ್‌ರವರು ಜುಲೈ 1 ಕಿನ್ನಿಗೋಳಿ ಚರ್ಚ್ ಹಾಲ್‌ನಲ್ಲಿ ಪದಗ್ರಹಣವನ್ನು ನಡೆಸಲಿದ್ದಾರೆ.

Kinnigoli-16061801

Comments

comments

Comments are closed.

Read previous post:
Kinnigoli-11061801
ನಾನು ಜನರ ಸೇವಕ : ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ : ನಾನು ಶಾಸಕನಲ್ಲ ಬದಲಾಗಿ ಜನರ ನಡುವೆ ನಿಂತು ಕೆಲಸ ಮಾಡಲು ಬಯಸುವ ಜನಸೇವಕವಾಗಿರಲು ಬಯಸಿದ್ದೇನೆ. ಮೂಲ್ಕಿ ಮೂಡಬಿದಿರೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವ ಸಂಕಲ್ಪದಿಂದಲೇ ಶಾಸಕನಾಗಿ ತನ್ನ...

Close